MP ಟಾಕ್ : ಮಹಾರಾಷ್ಟ್ರ : ಮರುಕಳಿಸಿದ ಇತಿಹಾಸ

889
Share

 

 

ಮಹಾರಾಷ್ಟ್ರ ರಾಜಕಾರಣದ ತಿರುವು ಮುರುವುಗಳು, ಅನಿರೀಕ್ಷಿತ ಬೆಳವಣಿಗೆಗಳು, ಪರಿಣಿತರಿಂದ, ರಾಜಕೀಯ ಪಕ್ಷಗಳಿಂದ ಸಾಕಷ್ಟು ರಾಜಕೀಯ ವಿಶ್ಲೇಷಣೆಗಳನ್ನು ನೋಡುತ್ತಲೇ ಇದ್ದೇವೆ. ಇಂದು ಆನಂದ್ ಕುಲಕರ್ಣಿ ಎನ್ನುವ ಹಿರಿಯರಾದ, ಸಾಕಷ್ಟು ವಿಚಾರಗಳ ಕಪಾಟಾಗಿರುವ ಶ್ರೀಸಾಮಾನ್ಯರ ಅನಿಸಿಕೆಗಳನ್ನು ಇಂದಿನ MP ಟಾಕ್ : ಮಹಾರಾಷ್ಟ್ರ – ಮರುಕಳಿಸಿದ ಇತಿಹಾಸದ ಬಗ್ಗೆ ಏನು ಹೇಳಿದ್ದಾರೆಂದು ವೀಕ್ಷಿಸಿ ….


Share