ನಾಳೆ ಜೂನ್ 21 ರಂದು ಬೆಳಿಗ್ಗೆ 7 ರಿಂದ 7.45 ರವರೆಗೆ ಯೋಗ . ಮಾಡುವ ಒಂದು ಫೋಟೋವನ್ನು YOGA.AYUSH.GOV.IN-YOGA ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿದರೆ ಅವರಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ .

1197
Share

ಅಂತರಾಷ್ಟ್ರೀಯ ಯೋಗ ದಿನಾಚರಣೆ 21ರಂದು ಮೈಸೂರು ನಗರದಲ್ಲಿ ತಾರಸಿಯ ಯೋಗ ಆಚರಣ.

ಬೆಳಗ್ಗೆ 7.00 ರಿಂದ 7.45 ರವರೆಗೆ ಮನೆಯಲ್ಲಿ ಮತ್ತು ಮನೆಯವರೊಂದಿಗೆ ಮಾಡಿ
“VIRTUAL TERRACE YOGA”.


Share