ಕೃಷ್ಣ ಜನ್ಮಾಷ್ಟಮಿ
ಧರ್ಮೋ ರಕ್ಷತಿ ,ರಕ್ಷಿತಃ ಮೈಸೂರಿನ ಹೊರವಲಯದಲ್ಲಿರುವ ಶ್ರೀ ಸ್ವಾಮಿನಾರಾಯಣ ಗುರುಕುಲ ಅಂತರಾಷ್ಟ್ರೀಯ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಉಸ್ತುವಾರಿ ಗಳಾದ ಸತ್ಸಂಗ
ಪ್ರಿಯದಾಸ್ ಸ್ವಾಮೀಜಿ ,
ಧರ್ಮ ರಕ್ಷಣೆ ಯಲ್ಲಿ ಶ್ರೀ ಕೃಷ್ಣ ಪರಮಾತ್ಮ ರ ಪಾತ್ರದ ಬಗ್ಗೆ ವಿವರಿಸಿದರು .
ಮಕ್ಕಳು ಭಕ್ತಿ ಪೂರ್ವಕವಾಗಿ ಕೀರ್ತನೆ ಕೃಷ್ಣನ ವೇಷಭೂಷಣ ಹಲವಾರು ನಾಟಕ ನೃತ್ಯಗಳು ಮತ್ತು ಕೃಷ್ಣನ ಮೆಚ್ಚಿನ ನೆಚ್ಚಿನ ಆಟಗಳನ್ನು ಪ್ರದರ್ಶಿಸಿ ಮನರಂಜಿಸಿದರು ಪ್ರಾಂಶುಪಾಲರಾದ ಶ್ರೀ ಹರ್ಷ ಜೋಶಿ ಮತ್ತು ಸಂಯೋಜಕರಾದ ಶ್ರೀ ಸತೀಶ್ ಮಾಸ್ಟರ್, ಶಾಲೆಯ ಶಿಕ್ಷಕ ಬಳಗ ಉಪಸ್ಥಿತರಿದ್ದರು.