ಅಂತರಾಷ್ಟ್ರೀಯ ಸಿಂಹ ದಿನಾಚರಣೆ;ದತ್ತು ಸ್ವೀಕಾರ

 

*ಅಂತರಾಷ್ಟ್ರೀಯ ಸಿಂಹ ದಿನಾಚರಣೆ ಪ್ರಯುಕ್ತ ಲಯನ್ಸ್ ಕ್ಲಬ್ ಆಫ್ ಮೈಸೂರ್ ಪ್ಯಾಲೆಸ್ ಸಿಟಿ ವತಿಯಿಂದ ದತ್ತು ಸ್ವೀಕಾರ*

ಅಂತರಾಷ್ಟ್ರೀಯ ಸಿಂಹ ದಿನಾಚರಣೆ ಪ್ರಯುಕ್ತ ಲಯನ್ಸ್ ಕ್ಲಬ್ ಆಫ್ ಮೈಸೂರ್ ಪ್ಯಾಲೆಸ್ ಸಿಟಿ ವತಿಯಿಂದ ಒಂದು ಸಿಂಹ ಸೇರಿದಂತೆ 12 ಪ್ರಾಣಿಗಳ ದತ್ತು ಸ್ವೀಕಾರ ಮಾಡಲಾಯಿತು, ಒಟ್ಟು ಎರಡು ಲಕ್ಷ ಐವತೈದು ಸಾವಿರ ರೂಗಳ ಚೆಕ್ ಅನ್ನು ಮೈಸೂರು ಮೃಗಲಾಯ ಪ್ರಾಧಿಕಾರದ ನಿರ್ದೇಶಕರಾದ ಮಹೇಶ್ ಅವರಿಗೆ ಹಸ್ತಾಂತರಿಸಲಾಯಿತು

ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದಲ್ಲಿ ಸತತ 4 ನೇ ಬಾರಿಗೆ ಲಯನ್ ( ಸಿಂಹ)ದತ್ತು ಸ್ವೀಕಾರ ಮಾಡಲಾಯಿತು

ಇದೆ ಸಂಧರ್ಭದಲ್ಲಿ ರಾಜ್ಯಪಾಲರಾದ ಲಯನ್ ಕೃಷ್ಣೇಗೌಡ , ಲಯನ್ ವೆಂಕಟೇಶ್, ಕಾಂತರಾಜು , ಲಯನ್ ವಾಸು , ಜಯಕುಮಾರ್ , ಲಯನ್ ಲಕ್ಷ್ಮಣ್ , ಲಯನ್ ಲೋಕೇಶ್ , ಸೇರಿದಂತೆ ಹಲವರು ಉಪಸ್ಥಿತರಿದ್ದರು