ಅಂತರಾಷ್ಟ್ರೀಯ ಹುಲಿಯ ದಿನಾಚರಣೆ

Share

ಅಂತರಾಷ್ಟ್ರೀಯ ಹುಲಿಯ ದಿನಾಚರಣೆ ಹಿನ್ನೆಲೆ

ಹುಲಿಗಳ ರಕ್ಷಣೆ ಹಿತದೃಷ್ಟಿಯಿಂದ ಜುಲೈ‌ 29 ರಂದು ವಿಶ್ವ ಹುಲಿ ದಿನವೆಂದು ರಾಜ್ಯದೆಲ್ಲೆಡೆ ಆಚರಣೆ

ಕಾಡಿನ‌ ಕಣ್ಮಣಿ ಎಂದೇ ಪ್ರಖ್ಯಾತಿಯಾಗಿರುವ ಹುಲಿ ಇರುವುದೇ ಹೆಚ್ ಡಿ ಕೋಟೆ ಸುತ್ತಮುತ್ತ ಇರುವ ಪ್ರದೇಶ

ಭಾರತದಲ್ಲಿ ಹುಲಿ ಸ‌ಂತತಿ ಹೆಚ್ಚಿರುವ ರಾಜ್ಯ ಗಳ ಪೈಕಿ ಕರ್ನಾಟಕದ ಚಾಮರಾಜನಗರ ವಿಭಾಗದ
ಮೈಸೂರು ಜಿಲ್ಲೆಯ ಗಡಿಯಂಚಿನ ಹೆಚ್ ಡಿ ಕೋಟೆ.

ಹುಲಿಗಳ ಬದುಕು ಹೇಗಿರುತ್ತದೆ..ಹುಲಿಗಳಿಗೆ ಏಕೆ ಅಷ್ಟು ಮಹತ್ವ..! ಎಂಬ ಮಾಹಿತಿ ಇರುವುದು ಮೈಸೂರು ಜಿಲ್ಲೆಯ
ಹೆಚ್ ಡಿ‌ ಕೋಟೆ

ಕ್ರೌರ್ಯ ತೆಗೂ ಮೀರಿದ ಆಕರ್ಷಣೆ ಗಾಂಭಿರ್ಯ ನಡಿಗೆಯನ್ನು ಹೊಂದಿರುವ ಹುಲಿ ಇರುವುದು ಹೆಚ್ ಡಿ ಕೋಟೆ.

ದೇಶದಲಿರುವ ಅತಿ‌ಹೆಚ್ಚು ಹುಲಿಗಳಿರುವ ಪ್ರದೇಶಗಳಲ್ಲಿ ಹೆಚ್ ಡಿ‌ ಕೋಟೆ ಸಮೀಪವಿರುವ ಬಂಡೀಪುರ ಅರಣ್ಯ


Share