ನಮ್ಮನ್ನಗಲಿದ ದಸರ ಅಂಬಾರಿ ಹೊರುತ್ತಿದ್ದ ಅರ್ಜುನ

26
Share

ಚಿತ್ರ ಕೃಪೆ ರವಿಶಂಕರ್

*ದಸರಾ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆ ಸಾವು.*
ಹೆಚ್ ಡಿ ಕೋಟೆಯ ನಾಗರಹೊಳೆ ಅಭಯ ಅರಣ್ಯದ ಬಳ್ಳೆ ರೇಂಜಿನ ಹಲವು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಚಿಕ್ಕಮಗಳೂರು ಎರಡು ಆನೆಗಳ ಕಾದಾಟದಿಂದ ಅರ್ಜುನ ಸಾವನಪ್ಪಿದ್ದಾನೆ

ಇದೇ ಒಂಟಿಸಲಗ ಅರ್ಜುನ ಆನೆಯನ್ನು ಬಲಿ ಪಡೆದಿದ್ದು.

ನನ್ನ ನೆಚ್ಚಿನ ದಸರಾ ಆನೆ *ಅರ್ಜುನ* ಇನ್ನಿಲ್ಲ. ಕಾಡಾನೆ ಕಾರ್ಯಾಚರಣೆ ವೇಳೆ ಒಂಟಿಸಲಗದ ಜೊತೆ ಹೋರಾಟ ನಡೆಸಿ ವೀರಮರಣವನ್ನಪ್ಪಿದ್ದಾನೆ………..! *ಓಂ ಶಾಂತಿ*


Share