ಅನ್ಲಾಕ್ 5.0 ಮಾರ್ಗಸೂಚಿಹೊಸ ಮಾರ್ಗಸೂಚಿ ಕೇಂದ್ರ ಸರ್ಕಾರದ ಸ್ಪಷ್ಟನೆ

Share

ಹೊಸ ಮಾರ್ಗಸೂಚಿ ಕೇಂದ್ರ ಸರ್ಕಾರದ ಸ್ಪಷ್ಟನೆ
.. ಮತ್ತಷ್ಟು ರಿಯಾಯಿತಿ ಕೇಂದ್ರ ಸರ್ಕಾರ ಪ್ರಕಟಿಸಿದೆ.
. ಈಜುವ ಕೊಳ ಬಳಕೆಗೆ ಅವಕಾಶ.
ಸಭೆ-ಸಮಾರಂಭಗಳಿಗೆ ಅವಕಾಶ 100 ಜನ ಮೀರದಂತೆ
…. ಅಕ್ಟೋಬರ್ 15ರಿಂದ ಮಲ್ಟಿಪ್ಲೆಕ್ಸ್ ಓಪನ್ ಗೆ ಅನುಮತಿ.
ಶೇಕಡ 50 ರಷ್ಟು ಮಂದಿಗೆ ಮಾತ್ರ ಅವಕಾಶ.
ಚಿತ್ರಮಂದಿರ ಆರಂಭಕ್ಕೆ ಗ್ರೀನ್ ಸಿಗ್ನಲ್.
ಶಾಲಾ ಕಾಲೇಜು ಓಪನ್ ಅಕ್ಟೋಬರ್ 15 ರಿಂದ. ಭವಿಷ್ಯ ನಿರ್ಧಾರ.
ವಿದ್ಯಾರ್ಥಿಗಳಿಗೆ ಶಾಲೆಗೆ ಹಾಜರಾತಿಗೆ ಕಡ್ಡಾಯವಿಲ್ಲ
ಧಾರ್ಮಿಕ ಸಾಮಾಜಿಕ ರಾಜಕೀಯ ಕ್ರೀಡಾ ಸಮಾರಂಭಗಳಿಗೆ ಅವಕಾಶ ನೂರು ಜನಕ್ಕಿಂತ ಮಿತಿ ಮೀರಬಾರದು
ಶಾಲೆ ತೆರೆಯುವುದು ರಾಜ್ಯ ಸರ್ಕಾರಗಳ ನಿರ್ಧಾರಕ್ಕೆ ಬಿಟ್ಟಿದ್ದು.


Share