ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ

*

ಶೇಕಡ 24.1 ಅನುದಾನ, 14ನೇ ಹಣಕಾಸುಯೋಜನೆ ಅನುದಾನ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದಲ್ಲಿ* ಕೈಗೊಂಡಿರುವ ಕೆಳಕಂಡ ಕಾಮಗಾರಿಗಳ ಚಾಲನೆಗಾಗಿ ಭೂಮಿ ಪೂಜೆ ನೆರವೇರಿಸಲಾಯಿತು ಕಾರ್ಯಕ್ರಮಗಳನ್ನು ಮಾನ್ಯ ಶಾಸಕರಾದ ಶ್ರೀ ಎಲ್. ನಾಗೇಂದ್ರರವರು ವಾರ್ಡ ನಂ- 18 ರ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಬಿ.ವಿ ರವೀಂದ್ರ ರವರ ಉಪಸ್ಥಿತಿಯಲ್ಲಿ ನೆರವೇರಿಸಿದರು

ಬೆಳಿಗ್ಗೆ: 10.00 ಕ್ಕೆ ಚಾಮುಂಡೇಶ್ವರಿ ದೇವಸ್ಥಾನದ ಹತ್ತಿರ ಮಂಜುನಾಥಪುರದಲ್ಲಿ ಭೂಮಿ ಪೂಜೆಯನ್ನು ನೆರವೇರಿಸಲಾಯಿತು. ಒಟ್ಟು ರೂ. 54.00 ಲಕ್ಷಗಳ ಕಾಮಗಾರಿಗೆ ಗುದ್ದಲಿಪೂಜೆಯನ್ನು ನೆರವೇರಿಸಿದರು.

  1. ವಾರ್ಡ್ ನಂ-18 ಮಂಜುನಾಥಪುರದ ಮುಖ್ಯ ರಸ್ತೆಗಳ ಅಭಿವೃದ್ದಿ ಕಾಮಗಾರಿ ಶೇಕಡ 24.1 ಅನುದಾನದ ಮೊತ್ತ ರೂ 15.00 ಲಕ್ಷಗಳ* ಕಾಮಗಾರಿ
  2. ವಾರ್ಡ್ ನಂ-18 ಮಂಜುನಾಥಪುರದ ಮುಖ್ಯ ರಸ್ತೆಗಳಲ್ಲಿನ ಚರಂಡಿ ನಿರ್ಮಾಣ ಕಾಮಗಾರಿ ಶೇಕಡ 24.1 ಅನುದಾನದ ಮೊತ್ತ ರೂ 20.00 ಲಕ್ಷಗಳ* ಕಾಮಗಾರಿ
  3. ವಾರ್ಡ್ ನಂ-18 ಮಂಜುನಾಥಪುರದಲ್ಲಿರುವ ನಾಯಕಬೀದಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಶೀಟ್ ಗಳನ್ನು ಅಳವಡಿಸುವ ಕಾಮಗಾರಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದ ಮೊತ್ತ ರೂ 2.00 ಲಕ್ಷಗಳ* ಕಾಮಗಾರಿ
  4. ವಾರ್ಡ್ ನಂ-18 ಮಂಜುನಾಥಪುರ ಚಾಮುಂಡೇಶ್ವರಿ ದೇವಸ್ಥಾನದ ರಸ್ತೆ & ಯಾದವಗಿರಿಯಲ್ಲಿ ಕುಸಿದಿರುವ ಒಳ ಚರಂಡಿ ಅಭಿವೃದ್ದಿ ಕಾಮಗಾರಿ ಕಾಮಗಾರಿ 14ನೇ ಹಣಕಾಸು ಯೋಜನೆ ಅನುದಾನದ ಮೊತ್ತ ರೂ 17.00 ಲಕ್ಷಗಳ* ಕಾಮಗಾರಿಗೆ ಚಾಲನೆ ನೀಡಲಾಯಿತು

ಈ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ವಾರ್ಡ್ 18 ರ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ರವೀಂದ್ರ ರವರು, ಮೈಸೂರು ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಸೋಮಶೇಖರರಾಜು, ಭಾ.ಜ.ಪ ನಗರ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಹೇಮನಂದೀಶ್, ಮಾಜಿ ನಗರಪಾಲಿಕೆ ಸದಸ್ಯರಾದ ಶ್ರೀ ಗುರುವಿನಾಯಕ್, ಚಾಮರಾಜ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಶ್ರೀ ಪುನೀತ್, ಹಾಗೂ ಶ್ರೀ ರಮೇಶ್, ಶ್ರೀ ವೆಂಕಟರಾಮು, ಭಾ.ಜ.ಪ ಚಾಮರಾಜ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ತನುಜಮಹೇಶ್, ಶ್ರೀ ದಿನೇಶ್ ಗೌಡ, ಶ್ರೀ ಷಣ್ಮುಗಂ, ಶ್ರೀ ಕಿರಣ್ ಬೊಳಾರೆ, ಶ್ರೀ ಹರೀಶ್, ಶ್ರೀ ಚಂದ್ರಶೇಖರ್, ಶ್ರೀಶಿವಣ್ನ, ಶ್ರೀ ಮಹೇಶ್, ಶ್ರೀಮತಿ ಕವಿತ, ಶ್ರೀ ನಂಜುಂಡ, ಶ್ರೀ ಪ್ರದೀಪ್, ಶ್ರೀ ನಾಗೇಶ್ ಪೋಲಿಸ್ ಅಧಿಕಾರಿಗಳು, ಮಹಾನಗರಪಾಲಿಕೆ ಅಧಿಕಾರಿಗಳಾದ ಎ.ಸಿ ಶ್ರೀಮತಿ ಪ್ರಿಯದರ್ಶಿನಿ, ಡಿ.ಓ. ಶ್ರೀ ಹೇಗಾನಂದ್ ರವರು, ಇಂಜಿನಿಯರುಗಳು ಮುಂತಾದವರು ಹಾಜರಿದ್ದರ