ಅಮೇರಿಕ,H-1B ವೀಸಾ ರದ್ದು: ಭಾರತದ ಟೆಕ್ಕಿಗಳಿಗೆ ಶಾಕ್!

787
Share

ಅಮೇರಿಕಾ, ಎಚ್-1ಬಿ ವೀಸಾ ರದ್ದುಪಡಿಸಿರುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಆದೇಶ ಹೊರಡಿಸಿದ್ದಾರೆ.

ಈ ವರ್ಷದ ಅಂತ್ಯದವರೆಗೂH-1B ವೀಸಾ ರದ್ದು ಮಾಡಲಾಗುತ್ತದೆ ಎಂದು ಹೇಳಲಾಗಿದೆ ಅಮೆರಿಕಕ್ಕೆ ಬರುವವರ ಬಗ್ಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ತಾತ್ಕಾಲಿಕ ವೀಸಾ ಇರುವವರಿಗೆ ಸ್ವಲ್ಪ ರಿಯಾಯಿತಿ ನೀಡಲಾಗಿದೆ ಎಂದು ಹೇಳಲಾಗಿದೆ

.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಕ್ರಮದಿಂದ ಭಾರತದ ಹುಚ್ಚಿ ಟೆಕ್ಕಿಗಳಿಗೆ ಶಾಕಾಗಿದೆ


Share