ಅರಮನೆಗೆ ಕೊರೋನ ಶಾಕ್!?ಸಾರ್ವಜನಿಕರಿಗೆ 3 ದಿನ ಪ್ರವೇಶ ನಿರ್ಬಂಧ!?

633
Share

ಮೈಸೂರು ವಿಶ್ವವಿಖ್ಯಾತ ಅರಮನೆ ಸಂಪರ್ಕದಲ್ಲಿರುವ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಹೇಳಲಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ 3 ದಿನ ಪ್ರವೇಶ ನಿರ್ಬಂಧ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.


Share