ಅರಮನೆಯಲ್ಲಿ ತಾಲೀಮು ನಡೆಸುತ್ತಿರುವ ಗಜಪಡೆ.

Share

ಮೈಸೂರು , ಮುಂಬರುವ ದಸರಾ ಜಂಬೂಸವಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅರಮನೆಯ ಆವರಣದಲ್ಲಿ ಗಜಪಡೆ ತಾಲೀಮು. ನಡೆಸಿತು.
ಈ ಬಾರಿ ದಸರಾ ಜಂಬೂಸವಾರಿ ಕಾರ್ಯಕ್ರಮ ಅರಮನೆ ಆವರಣದಲ್ಲಿ ಮಾತ್ರಕ್ಕೆ ಸೀಮಿತವಾಗಿರುವುದರಿಂದ ಗಜಪಡೆ ತಾಲೀಮನ್ನು ಒಳಗಡೆ ನಡೆಸುತ್ತಿದೆ.
ಯಾವುದೇ ಕಾರಣದಿಂದ ಅರಮನೆಯ ಒಳಕ್ಕೆ ಗಜಪಡೆ ಬರುವುದಿಲ್ಲ ಎಂದು ಅರಣ್ಯ ಇಲಾಖೆಗಳು ಸ್ಪಷ್ಟಪಡಿಸಿದೆ.


Share