ಅಸೋಸಿಯೇಶನ್ ರದ್ದಿಗೆ ಆಗ್ರಹ

377
Share

ಮೈಸೂರು

ನಗರದ ಸಂತ ಜೋಸೆಫ್ ಕ್ಯಾಥೆದ್ರಲ್ ಆವರಣದಲ್ಲಿರುವ ಕ್ಯಾಥೋಲಿಕ್ ಅಸೋಶಿಯೇಶನ್ ತನಿಖೆ ನಡೆಸಿ ಸಂಘದ ನೋಂದಣಿಯನ್ನು ರದ್ದುಗೊಳಿಸಬೇಕು ಹಾಗೂ ಮುಚ್ಚಬೇಕು ಎಂದು ಸುಜಿತ್ ಆಗ್ರಹಿಸಿದ್ದಾರೆ ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಸಹಕಾರ ಸಂಘಗಳ ನಿಯಮದ ಪ್ರಕಾರ ಲೆಕ್ಕಪತ್ರ ವಿವರ ಸಲ್ಲಿಸಿಲ್ಲ ಹಾಗೂ ವಾರ್ಷಿಕ ಸಭೆ ನಡೆಸಿಲ್ಲ ಎಂದು ಅವರು ವಿವರ ನೀಡಿದರು ಹೀಗಾಗಿ ಅಸೋಸಿಯೇಷನ್ ಆಗಬೇಕು ಎಂದು ಅವರು ಮನವಿ ಮಾಡಿದ್ದಾರೆ


Share