ಆಗಸ್ಟ್ ನಿಂದ ಚಿತ್ರಮಂದಿರ ಪ್ರಾರಂಭವಾಗುವ ಸಾಧ್ಯತೆ

ದೆಹಲಿ ಚಲನಚಿತ್ರ ಮಂದಿರ ಪ್ರದರ್ಶನ ಆರಂಭಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಈಸಂಬಂಧ ಸಿನಿಮಾ ಪ್ರದರ್ಶನಕ್ಕೆ ಗೃಹ ಸಚಿವಾಲಯ ಶಿಫಾರಸು ಮಾಡಿರುವ ಮಾಹಿತಿ ಹೊರಹಾಕಿದೆ. 25ರಷ್ಟು ಪ್ರೇಕ್ಷಕರಿಗೆ ವೀಕ್ಷಿಸಲು ಅನುಮತಿ ನೀಡುವ ಸಾಧ್ಯತೆ ಇದ್ದೂ ಆಗಸ್ಟ್ ಒಂದರಿಂದ ಸಿನಿಮಾ ಪ್ರದರ್ಶನ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.