ಆಟೋನಲ್ಲಿ ಚಾಲಕರು ಪ್ರಯಾಣಿಕರ ನಡುವೆ ಅಂತರ

Share

ಮೈಸೂರಿನಲ್ಲಿ, ಆಟೋ ಚಾಲಕರು ತಮ್ಮ ಕೊರೊನಾದಿಂದ ರಕ್ಷಣೆಗಾಗಿ ಪ್ಲಾಸ್ಟಿಕ್ sheet ನಿಂದ ಪ್ರಯಾಣಿಕರು ಮತ್ತು ಚಾಲಕರ ನಡುವೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮಾಡಿಕೊಂಡಿರುವ ವ್ಯವಸ್ಥೆ ಈ ರೀತಿ ಮಾಡಿಕೊಂಡಿರುವುದರಿಂದ ಪ್ರಯಾಣಿಕರು ಮೊದಲಿಗಿಂತಲೂ ಹೆಚ್ಚು ಬರುತ್ತಿದ್ದಾರೆ ಎಂದು ಆಟೋ ಚಾಲಕರ ಅಭಿಪ್ರಾಯವಾಗಿದೆ.


Share