ಆನ್ಲೈನ್ನಲ್ಲಿ ಮಿನರಲ್ ವಾಟರ್: ಆಪ್ ಬಿಡುಗಡೆ.

Share

ಮೈಸೂರು ಮಿನರಲ್ ವಾಟರ್ ಪಡೆಯಲು ಆನ್ಲೈನ್ ವಾಟರ್ ಪ್ಲಸ್ ಮೊಬೈಲ್ ಆಪ್ ಅನ್ನು ರಾಜ್ಯದಲ್ಲಿ ಪ್ರಥಮ ಬಾರಿಗೆ ಮೈಸೂರು ಜಿಲ್ಲೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಸಮಸ್ಯೆಯ ಮುಖ್ಯಸ್ಥರು ತಿಳಿಸಿದ್ದಾರೆ ಮೈಸೂರು ನಗರದ ಮಾನ್ಯತೆ ಹಾಗೂ ಯ ಎಸ್ ಎಸ್ ಎ ಮಾನ್ಯತೆ ಹೊಂದಿರುವ ಉತ್ಪಾದಕರಿಂದ ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಆನ್ಲೈನ್ ಮೊಬೈಲ್ ಆಪನ್ನು ಸಿದ್ಧಗೊಳಿಸಲಾಗಿದೆ ಎಂದು ಅವರು ತಿಳಿಸಿದರು ವಾಟರ್ ಪ್ಲೇಸ್ ವ್ಯವಸ್ಥಾಪಕರಾದ ಅಂತಹ ತಮ್ಮಯ್ಯನವರ ಮಾತನಾಡಿ ಮೈಸೂರಿನ ಅಧಿಕೃತ top.ten ಬ್ರಾಂಡ್ ಮಾಲೀಕರ ಜೊತೆ ಸೇರಿ ಈ ಆಪನ್ನು ಸಿದ್ಧಪಡಿಸಲಾಗಿದೆ ಎಂದು ವಿವರ ನೀಡಿದರು ವಾಟರ್ ಪ್ರೆಸ್ಸಿನ ವಿಶೇಷವೇನೆಂದರೆ ಗ್ರಾಹಕರು ತಮಗೆ ಬೇಕಾದ 20 ಲೀಟರ್ 300ml 500ml 12 ಲೀಟರ್ ಬಾರ್ಡರ್ ಮಾಡಬಹುದು ಎಂದು ತಿಳಿಸಿದರು.


Share