ಆನ್ಲೈನ್ ಶಿಕ್ಷಣ ರದ್ದು: ಸರ್ಕಾರ ಪ್ರಕಟ 6 ರಿಂದ ಹತ್ತರವರೆಗೆ ಕ್ಲಾಸ್ ಇಲ್ಲ

530
Share

ಬೆಂಗಳೂರು ರಾಜ್ಯದ ಶಾಲೆಗಳಲ್ಲಿ ಆನ್ಲೈನ್ ಶಿಕ್ಷಣ ರದ್ದುಪಡಿಸಿರುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪ್ರಕಟಿಸಿದರು
ಅವರು ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ರಾಜ್ಯ ಸರ್ಕಾರದ ಮೂರು ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು

  1. ಎಲ್ಕೆಜಿ-ಯುಕೆಜಿ ಮತ್ತು 1ರಿಂದ 5ರವರೆಗೆ ಆನ್ಲೈನ್ ಶಿಕ್ಷಣ ರದ್ದು ಮಾಡಲಾಗಿದೆ 2.… ಆನ್ಲೈನ್ ಶಿಕ್ಷಣದ ಹೆಸರಿನಲ್ಲಿ ಶುಲ್ಕ ಕಟ್ಟಿಸಿಕೊಳ್ಳುವ ಹಾಗೆ ಇಲ್ಲ
  2. ಖಾಸಗಿ ಶಾಲೆಗಳು ಸರಾಸರಿ ಶುಲ್ಕ ಹೆಚ್ಚಿಸಿದ ಹೆಚ್ಚಿಸುವಂತೆ ಇಲ್ಲ ಎಂದು ಅವರು ತಿಳಿಸಿದರು
    ಶಾಲೆಗಳು ಶುಲ್ಕ ಹೆಚ್ಚಿಸಿದಂತೆ ಬ್ರೇಕ್ ಹಾಕಲು ಚಿಂತನೆ ನಡೆಸಿದೆ ಎಂದು ಅವರು ಆಗಸ್ಟ್ 15 ವರೆಗೆ ಶಾಲೆ ಆರಂಭಿಸುವ ಹಾಗೆ ಇಲ್ಲ ಎಂದು ಸುರೇಶ್ ಕುಮಾರ್ ಅವರು ತಿಳಿಸಿದ್ದಾರೆ

6ರಿಂದ 10ರ ತರಗತಿಗಳು ಇರುವುದಿಲ್ಲ ವರದಿ ಬಂದ ನಂತರ ನಿರ್ಧರಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ


Share