ಆರೋಗ್ಯ ಸಚಿವರುಗಳಿಗೆ ಕೊರೊನಾ ಕಂಟಕ: ದೆಹಲಿ ಸಚಿವರ ಸ್ಥಿತಿ ಗಂಭೀರ

ದೆಹಲಿ /ಬೆಂಗಳೂರು ದೆಹಲಿ ಆರೋಗ್ಯ ಸಚಿವರಿಗೆ ಹಾಗೂ ಕರ್ನಾಟಕದ ಆರೋಗ್ಯ ಸಚಿವರಿಗೆ ಕೊರೊನಾ ಕಂಟಕ ಎದುರಾಗಿದೆ ಆರೋಗ್ಯ ಸಚಿವರ ಸ್ಥಿತಿ ಗಂಭೀರವಾಗಿದ್ದ ವೆಂಟಿಲೇಟರ್ ಅಳವಡಿಸಲಾಗಿದೆ
. ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ . ಸಚಿವರಿಗೆ ಈಗ ವೆಂಟಿಲೇಟರ ಅಳವಡಿಸಲಾಗಿದೆ, ಪ್ಲಾಸ್ಮ ತೆರಪಿ ನೀಡುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಲಾಗಿದೆ.
ಬೆಂಗಳೂರು
ರಾಜ್ಯದ ಆರೋಗ್ಯ ಸಚಿವ ಶ್ರೀರಾಮುಲು ಅವರ ಸರ್ಕಾರದ ಅಧಿಕೃತ ನಿವಾಸವನ್ನು ಲಾಕ್ಡೌನ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಪೊಲೀಸರು ಸೇರಿದಂತೆ ಕೆಲವು ಮನೆಗಳಿಗೆ ಇರುವುದಾಗಿ ತಿಳಿದು ಬಂದಿದೆ ಶ್ರೀರಾಮುಲು ಅವರ ಮನೆಯಲ್ಲಿ ಜನಜಂಗುಳಿ ಇರುತ್ತಿತ್ತು,ಆದರೆ ಇಂದು ಬೆಳಿಗ್ಗೆಯಿಂದ ಒಬ್ಬ ನರಪಿಳ್ಳೆ ಕೂಡ ಬಂದಿಲ್ಲ ಎಂದು ಹೇಳಲಾಗಿದೆ.
ಸಚಿವ ಶ್ರೀರಾಮುಲು ಅವರು ಸಾರ್ವಜನಿಕರಿಗೆ ಮನೆಗೆ ಬರಬೇಡಿ ಎಂದು ತಿಳಿಸಿದ್ದಾರೆ ಎಂದು ಗೊತ್ತಾಗಿದೆ.