ಆರ್ಟ್ ಆಫ್ ಲಿವಿಂಗ್ ವತಿಯಿಂದ ಸೆಪ್ಟೆಂಬರ್ 5ಸುದರ್ಶನ-ಕ್ರಿಯೆ*

Share

*ಕಲಿಯಿರಿ* *ಸುದರ್ಶನ** *ಕ್ರಿಯೆ*
ಪರಮಪೂಜ್ಯ ಶ್ರೀ ಶ್ರೀ ರವಿಶಂಕರ್ ಗುರುದೇವರ
ಆರ್ಟ್ ಆಫ್ ಲಿವಿಂಗ್ ವತಿಯಿಂದ ಸೆಪ್ಟೆಂಬರ್ 5 ರಿಂದ 9 ರವರೆಗೆ ಆರೋಗ್ಯಕರ ಜೀವನ, ಧ್ಯಾನ, ಯೋಗ, ಪ್ರಾಣಾಯಾಮ, ಸುದರ್ಶನ ಕ್ರಿಯೆಯನ್ನು ಕಲಿಸುವ ಶಿಬಿರವನ್ನು ಏರ್ಪಡಿಸಲಾಗಿದೆ.
*ಸ್ಥಳ* — ಆರ್ಟ್ ಆಫ್ ಲಿವಿಂಗ್ ಆಶ್ರಮ ಲಲಿತಾದ್ರಿಪುರ ರಸ್ತೆ ಮೈಸೂರು.
*ಸಮಯ* – ಬೆಳಿಗ್ಗೆ 6 ರಿಂದ 8-30 ಹಾಗೂ
ಸಂಜೆ 6 ರಿಂದ 8-30 ವರೆಗೆ ಎರಡು ಅವಧಿಯಲ್ಲಿ ಶಿಬಿರ ನಡೆಯಲಿದೆ
ಹೆಚ್ಚಿನ ಮಾಹಿತಿಗೆ
9480476825
9845685892 ಸಂಪರ್ಕಿಸಬಹುದು.


Share