ಆಹಾರ ಕಿಟ್ ವಿತರಣೆ

44 ನೇ ದಿನದ ಸೇವಾಕಾರ್ಯ – ಎಂ ಕೆ ಸೋಮಶೇಖರ್ ಲಂಬಾಣಿ ನಾಯಕ ಸಮುದಾಯ ಹಾಗೂ ಚಿಕ್ಕಹರದನಹಳ್ಳಿ,ರಾಘವೇಂದ್ರ ಬಡಾವಣೆಯ ಕಡುಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್.ಈ ಸಂಧರ್ಭದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಮೂರ್ತಿ,ಬ್ಲಾಕ್ ಅಧ್ಯಕ್ಷರಾದ ಶ್ರೀಧರ್,ಕೋವಿಡ್ ಉಸ್ತುವಾರಿ ಭಾಸ್ಕರ್ ಗೌಡ,ಕಾಂಗ್ರೆಸ್ ಮುಖಂಡರುಗಳಾದ ನಾಗವೇಣಿ ಮೊಗದ್ದೂರ್,ವಿಶ್ವ,ಗುಣಶೇಖರ್ ,ಕಾರ್ತಿಕ್,ವೇಣು,ಸಾಗರ್ ಚೆಲುವರಾಜ್ ಮತ್ತಿತರರು ಉಪಸ್ಥಿತರಿದ್ದರು.