ಆಹಾರ ಸಚಿವರ ಕಾರ್ಯಕ್ರಮ ಹಲ್ಲೆ

ಜಿಲ್ಲಾ ಉಸ್ತುವಾರಿ ಸಚಿವರ ಇಂದಿನ ಕಾರ್ಯಕ್ರಮ:

ಬೆಳಗ್ಗೆ 9.30: ಶಾಸಕರಾದ ಎಸ್.ಎ.ರಾಮದಾಸ್ ಅವರು ಕೊರೊನಾ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ವಿತರಿಸಲು ಆಹಾರ ತಯಾರಿಸುವ ಕಿಚನ್ಗೆ ಭೇಟಿ. ಸ್ಥಳ: ವಿವೇಕಾನಂದ ಸರ್ಕಲ್.

ಬೆಳಗ್ಗೆ‌10.15: ಮಹಾನಗರ ಪಾಲಿಕೆ ಮೇಯರ್ ಲ, ಉಪ ಮೇಯರ್ ನಿಯೋಗದ ಭೇಟಿ, ಸ್ಥಳ ಮಹಾನಗರ ಪಾಲಿಕೆ.

ಬೆಳಗ್ಗೆ 10.45: ಮೃಗಾಲಯಕ್ಕೆ ದಾನಿಗಳು ನೀಡಿದ ಸುಮಾರು 45 ಲಕ್ಷ ರೂ.ಗಳ ಚೆಕ್ ಹಸ್ತಾಂತರ ಹಾಗೂ ಆಹಾರ ಸಚಿವರು ಮೃಗಾಲಯಕ್ಕೆ 10 ಲಕ್ಷ ರೂ. ಚೆಕ್ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸ್ಥಳ: ಮೃಗಾಲಯ.

ಇದಾದ ನಂತರ ವೀಡಿಯೋ ಕಾನ್ಫರೆನ್ಸ್ ಇದ್ದು, ಇಬ್ಬರು ಸಚಿವರೂ ಭಾಗವಹಿಸುವರು. ಮಾಧ್ಯಮ ಪ್ರವೇಶ ಇರುವುದಿಲ್ಲ.

ಸಂಜೆ 4.00 : ಎಫ್.ಕೆ.ಸಿ.ಸಿ‌.ಐ ಪದಾಧಿಕಾರಿಗಳೊಂದಿಗೆ ಸಮಾಲೋಚನೆ. ಸ್ಥಳ‌‌: ಜಿಲ್ಲಾ ಪಂಚಾಯತಿ.

ಆಹಾರ ಸಚಿವರ ಕಾರ್ಯಕ್ರಮ:
ಆಹಾರ ಇಲಾಖೆ ಸಚಿವರಾದ ಕೆ.ಗೋಪಾಲಯ್ಯ ಅವರು ಬೆಳಗ್ಗೆ 11:00 ಗಂಟೆಗೆ ಜಿಲ್ಲಾ ಪಂಚಾಯತ್ ನಲ್ಲಿ ನಿಗದಿಪಡಿಸಿದ್ದ ಸಭೆಯ ಸಮಯದಲ್ಲಿ ವ್ಯತ್ಯಾಸವಾಗಲಿದೆ. ಆಹಾರ ಸಚಿವರು ಸಹ ವೀಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ, ನಂತರ ಸಭೆ ನಡೆಸುವರು. ಆದರೆ ಪತ್ರಿಕಾಗೋಷ್ಠಿ ನಿಗದಿತ ಸಮಯಕ್ಕೆ ನಡೆಸುವುದಾಗಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿ ನಂತರ‌