ಇಂದು ಸಪ್ತಪದಿ ತುಳಿದ ನಟ ವಿನಾಯಕ್ ಜೋಶಿ

Share

ಇಂದು ಸಪ್ತಪದಿ ತುಳಿಯುತ್ತಿದ್ದಾರೆ ನಟ ವಿನಾಯಕ್ ಜೋಶಿ..!

ಬಹುಕಾಲದ ಗೆಳತಿ ಜೊತೆಗೆ ವಿನಾಯಕ್ ಜೋಶಿ ವಿವಾಹ

ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ವರ್ಷ ಬೆಳವಾಡಿ‌ ಜೊತೆಗೆ ವಿನಾಯಕ್ ವಿವಾಹ ನಡೆದಿದೆ

ವರ್ಷಾ ಅವ್ರು ವರ್ಲ್ಡ್ ರ್ಯಾಂಕಿಗ್ನಲ್ಲಿ 120 ನೇ ಸ್ಥಾನದಲ್ಲಿದ್ರು. ಸದ್ಯಕ್ಕೆ ಬ್ಯಾಡ್ಮಿಂಟನ್ ಕೋಚ್ ಆಗಿದ್ದಾರೆ ಎನ್ನಲಾಗಿದೆ.

ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ನಡೆಯುತ್ತಿರೋ ವಿವಾಹ ಸಮಾರಂಭ ಏರ್ಪಡಿಸಲಾಗಿತ್ತು

ಇಬ್ಬರು ಬಾಲ್ಯದ ಗೆಳೆಯರಾಗಿದ್ದು… ಕೆಲ ವರ್ಷಗಳ ಕಾಲ ಬೇರೆ ಬೇರೆ ಊರುಗಳಲ್ಲಿ ವಾಸಿಸುವಂತಾಗಿತ್ತು ಎರಡು ದಶಕದ ನಂತರ ಅಚಾನಕ್ಕಾಗಿ ಭೇಟಿಯಾಗಿದ್ರು.. ಆನಂತರದಲ್ಲಿ ಮತ್ತೆ ಸ್ನೇಗ ಬೆಳೆದು, ಪ್ರೀತಿಯಲ್ಲಿ ಯಶಸ್ವಿ ಯಾಗಿದ್ದಾರೆ.

ಮದುವೆಯಲ್ಲಿ ಸ್ನೇಹಿತರು, ಆಪ್ತರಷ್ಟೇ ಭಾಗಿಯಾಗ್ತಿದ್ದಾರೆ

15 ರಿಂದ 55 ವರ್ಷದೊಳಗಿನವರಿಗಷ್ಟೇ ಮದುವೆ ಅವಕಾಶವಿತ್ತು ಕ,ಡಿಮೆ ಮಂದಿ ಮದುವೆಯಲ್ಲಿ ಭಾಗವಹಿಸಿದ್ದರು

ಕೋವಿಡ್ ನಿಯಂತ್ರಣಕ್ಕೆ ಬಂದ ನಂತರ ಮತ್ತೊಮ್ಮೆ ಸ್ನೇಹಿತರಿಗಾಗಿ ಕಾರ್ಯಕ್ರಮ ಇಟ್ಟುಕೊಳ್ತಿದ್ದಾರೆ.. ಎಂದು ಕುಟುಂಬದ ಮೂಲಗಳು ತಿಳಿಸಿವೆ


Share