ಇ೦ದು-ಪಿತಾಶ್ರೀ ಬ್ರಹ್ಮಾ ಬಾಬಾರವರ 54ನೇ ಸ್ಮ್ರತಿ ದಿನಾಚರಣೆ

Share

ಜನವರಿ 18 ಪಿತಾಶ್ರೀ ಬ್ರಹ್ಮಾ ಬಾಬಾರವರ 54ನೇ ಸ್ಮ್ರತಿ ದಿನಾಚರಣೆ
ಮೈಸೂರು: ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಲಿಂಗದೇವರಕೊಪ್ಪಲಿನಲ್ಲಿರುವ ರಾಜಯೋಗ ರಿಟ್ರೀಟ್ ಸೆಂಟರ್ನಲ್ಲಿ ಬ್ರಹ್ಮಾ ಬಾಬಾರವರ ಕುಟೀರದ ಮಾದರಿಯನ್ನು ಬರದಿಂದ ನಿರ್ಮಾಣ ಮಾಡಲಾಗುತ್ತಿದೆ ಇದರ ಜೊತೆ ಶಾಂತಿ ಸ್ಥಂಭ ಇದರ ಉದ್ಘಾಟನೆಯನ್ನು ಭುದವಾರ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಉಪ ವಲಯದ ಈಶ್ವರೀಯ ವಿಶ್ವವಿದ್ಯಾಲಯಗಳ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ ತಿಳಿಸಿದ್ದಾರೆ


Share