ಇ0ದು ಸಂಜೆ 7 ಗಂಟೆಗೆ ಮೂಡ ಅಧ್ಯಕ್ಷರಾಗಿ ರಾಜೀವ್ ಅಧಿಕಾರ ಸ್ವೀಕಾರ.

Share

ಮೈಸೂರು ನೂತನ ಮುಡಾ ಅಧ್ಯಕ್ಷರಾಗಿ ಹೆಚ್.ವಿ. ರಾಜೀವ್ ಅವರು ಇಂದು ಸಂಜೆ 7:00 ಗಂಟೆಗೆ ಅಧಿಕಾರ ಸ್ವೀಕರಿಸಲಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರ ಪ್ರಕಟಣೆ ತಿಳಿಸಿದೆ


Share