ದೆಹಲಿ ರಂಜಾನ್ ಹಬ್ಬಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟ್ಟರ್ ಮೂಲಕ ಮುಸ್ಲಿಂ ಬಾಂಧವರಿಗೆ ಶುಭ ಕೋರಿದ್ದಾರೆ . ಮೋದಿಯವರು ಸಹೋದರತ್ವ ಮತ್ತು ಸಾಮರಸ್ಯ ದೇಶದಲ್ಲಿ ಹೆಚ್ಚಿಸಲಲಿಹಾಗೂ ಎಲ್ಲರೂ ಆರೋಗ್ಯವಂತರಾಗಿ ಇರಲಿ ಎಂದು ಪ್ರಾರ್ಥಿಸಿ ರುವುದಾಗಿ ಅವರು ಶುಭಾಶಯ ಮೂಲಕ ತಿಳಿಸಿದ್ದಾರೆ