ಉತ್ತರಪ್ರದೇಶದಲ್ಲಿ ದಲಿತರ ಮಹಿಳೆ ಮೇಲೆ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ.

Share

ಮೈಸೂರು ಧರ್ಮ-ದೇವರು ರಾಮಮಂದಿರ ಹಿಂದುತ್ವ ಬೇಟಿ ಬಚಾವ್ ಅನ್ನುವ ಭಾವನಾತ್ಮಕ ವಿಚಾರಗಳನ್ನು ಧ್ವನಿಯಲ್ಲಿ ಆರ್ಭಟಿಸುತ್ತ ಕೇಂದ್ರದಲ್ಲಿ ಬಿಜೆಪಿ ಪಕ್ಷದ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಾದ್ಯಂತ ಅದರಲ್ಲೂ ಉತ್ತರಪ್ರದೇಶದಲ್ಲಿ ದಲಿತ ಅಲ್ಪಸಂಖ್ಯಾತ ಆದಿವಾಸಿ ಹಿಂದುಳಿದ ವರ್ಗದ ಮಹಿಳೆಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ,ಅತ್ಯಾಚಾರ ಕೊಲೆ ಸುಲಿಗೆ ಪ್ರಕರಣಗಳು, ನಿರಂತರವಾಗಿ ನಡೆಯುತ್ತಿರುವುದನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಮೈಸೂರು ನಗರದ ಪುರಭವನದ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.


Share