ಉದಯಗಿರಿ,1 ಕೊರೊನಾ ಸೋಂಕು ಪತ್ತೆ ?

1099
Share

ಮೈಸೂರು ನಗರದ ಉದಯಗಿರಿ ಕೆಇಬಿ ಕಾಲೋನಿಯ ೫ ನೇ ಕ್ರಾಸಿನಲ್ಲಿ ಕೊರೊನಾ ಸೋಂಕಿನ ಸಂಶಯದ ಮೇಲೆ ಇಂದು ಮುಂಜಾನೆ ರೋಗಿಯೊಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು, ಸಂಜೆ ವೇಳೆಗೆ ಸೋಂಕು ಇರುವುದು ದೃಢಪಡುವ ಸಾಧ್ಯತೆ ಇದೆ, ಎಂದು ಹೇಳಲಾಗಿದೆ. ಮೈಸೂರು ನಗರದಲ್ಲಿ ಕಂಟೋನ್ಮೆಂಟ್ ಝೋನ್ ಮಾಡಿರುವ ಬಗ್ಗೆ ವಿವರ ಕೆಳಕಂಡಂತಿದೆ.

ಮೈಸೂರು ಕೊರೊನಾ ಕಂಟೈನ್‌ಮೆಂಟ್ ಮಾಹಿತಿ

7ನೇ ಕ್ರಾಸ್ ಜಿ ಬ್ಲಾಕ್ ರಾಮಕೃಷ್ಣನಗರ ಮೈಸೂರು

ಹೊಸ ಪೆಂಜಳ್ಳಿ ಗ್ರಾಮ ಹುಣಸೂರು

ನೀಲಕಂಠ ನಗರ ನಂಜನಗೂಡು

ಮಾನಸ ರಸ್ತೆ ಇಟ್ಟಿಗೆ ಗೂಡು ಮೈಸೂರು

ಮುಸ್ಲಿಂ ಬ್ಲಾಕ್ ಕೆಆರ್ ನಗರ

ರಾಮಸ್ವಾಮಿ ಬಡಾವಣೆ ನಂಜನಗೂಡು

ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯ ಹುರಾ ನಂಜನಗೂಡು

ಪೊಲೀಸ್ ವಸತಿಗೃಹ ನಂಜನಗೂಡು

ಜೆ ಎಸ್ ಎಸ್ ಕಾಲೇಜು ರಸ್ತೆ ಹುಲ್ಲಹಳ್ಳಿ ನಂಜನಗೂಡು

ವಿಜಯನಗರ ಒಂದನೇ ಹಂತ ಮೈಸೂರು

ಶ್ರೀರಾಂಪುರ ಎರಡನೇ ಹಂತ ಮೈಸೂರು

ನೋಟು ಮುದ್ರಣ ನಗರ ಆರ್ ಬಿ ಐ ಮೈಸೂರು

ಎಸ್ ಕೆ ಪಿ ಅಗ್ರಹಾರ ಗ್ರಾಮ ಸೋಸಲೆ ಟಿ ನರಸೀಪುರ

ಬಿಇಎಂಎಲ್ ಬಡಾವಣೆ ಹಿನಕಲ್ ಮೈಸೂರು

ಗೋಕುಲಂ 3ನೇ ಹಂತ ಮೈಸೂರು

ಕೃಷ್ಣ ವಿಲಾಸ ರಸ್ತೆ ದೇವರಾಜ ಮೊಹಲ್ಲಾ ಮೈಸೂರು

ವಿ ವಿ ಮೊಹಲ್ಲಾ ನಾಲ್ಕನೇ ಮುಖ್ಯರಸ್ತೆ ಮೈಸೂರು

ರಮನಹಳ್ಳಿ ಗ್ರಾಮ ಮೈಸೂರು ತಾಲೂಕು

ಹುರಾ ಗ್ರಾಮ ನಂಜನಗೂಡು

ಮೂರನೇ ಹಂತ ಜೆ ಬ್ಲಾಕ್ ದಟ್ಟಗಳ್ಳಿ ಮೈಸೂರು

ಆರ್‌ಬಿಐ A11 CISF ಮೈಸೂರು

ಕೊತ್ವಾಲ್ ರಾಮಯ್ಯ ರಸ್ತೆ ದೇವರಾಜ ಮೊಹಲ್ಲಾ ಮೈಸೂರು

ಶ್ರೀರಾಂಪುರ ಎರಡನೇ ಹಂತ ಮೈಸೂರು

ಜೆಸಿ ನಗರ ಚಾಮುಂಡಿಬೆಟ್ಟದ ರಸ್ತೆ ಮೈಸೂರು

ವಿನೋಬ ರಸ್ತೆ ದೇವರಾಜ ಮೊಹಲ್ಲಾ ಮೈಸೂರು

ಲಕ್ಷ್ಮೀಕಾಂತ ನಗರ ಹೆಬ್ಬಾಳ 1ನೇ ಹಂತ ಮೈಸೂರು

ಬಿಡಾರಂ ಕೃಷ್ಣಪ್ಪ ರಸ್ತೆ ದೇವರಾಜ ಮೊಹಲ್ಲಾ ಮೈಸೂರು

ವಿಜಯನಗರ ರೈಲ್ವೆ ಬಡಾವಣೆ 6ನೇ ಅಡ್ಡರಸ್ತೆ ಮೈಸೂರು

ವಾರ್ಡ್ ನಂಬರ್ 46 3ನೇ ಹಂತ ದಟ್ಟಗಳ್ಳಿ ಮೈಸೂರು

3ನೇ ಕ್ರಾಸ್ ನಜರ್‌ಬಾದ್ ಮೈಸೂರು

ಸಿನಿಮಾ ರಸ್ತೆ ರಾಜಾಜಿ ಕಾಲೋನಿ ನಂಜನಗೂಡು

ವಾರ್ಡ್ ನಂಬರ್ 46 ಮೂರನೇ ಹಂತ ದಟ್ಟಗಳ್ಳಿ ಮೈಸೂರು

ವಾರ್ಡ್ ನಂಬರ್ 14 ಕೆ ಎಚ್ ಬಿ ಕಾಲೋನಿ ಉದಯಗಿರಿ ಮೈಸೂರು

ಅಕ್ಬರ್ ರಸ್ತೆ ಲಷ್ಕರ್ ಮೊಹಲ್ಲಾ ಮೈಸೂರು

ಕುರುಬೂರು ಗ್ರಾಮ ಟಿ ನರಸೀಪುರ

ವಾರ್ಡ್ ನಂಬರ್ 10 ರಾಜೀವ್ ನಗರ ಮೈಸೂರು

ಜಲಪುರಿ ವಸತಿಗೃಹ ಗಾಯತ್ರಿ ಪುರಂ ಮೈಸೂರು

ವಾರ್ಡ್ ನಂಬರ್ 45 ಶಾರದಾದೇವಿ ನಗರ ಮೈಸೂರು

ಟೌನ್ ಪೊಲೀಸ್ ಠಾಣೆ ನಂಜನಗೂಡು

ವಿಕೆಸಿ ಕಂಪನಿ ದೇಬೂರು ನಂಜನಗೂಡು

ನೀಲಕಂಠ ನಗರ ನಂಜನಗೂಡು

ಬೇವಿನ ಕೇರಿ ಬೀದಿ ಚಾಮಲಾಪುರ ನಂಜನಗೂಡು

ಬಿಸ್ಮಿಲ್ಲಾ ನಗರ ಬನ್ನೂರು

ಆಲನಹಳ್ಳಿ ( ವೆಂಕಟೇಶ್ವರ ನಗರ ) ಮೈಸೂರು ತಾಲೂಕು

ಮರಡಿಯೂರು ಗ್ರಾಮ ಹಾರನಹಳ್ಳಿ ಪಿರಿಯಾಪಟ್ಟಣ

ಚಿಕ್ಕ ಕಮರವಳ್ಳಿ ಗ್ರಾಮ ಹಾರನಹಳ್ಳಿ ಪಿರಿಯಾಪಟ್ಟಣ

ಗೌತಮ್ ಬ್ಲಾಕ್ ತಪೋವನ ಅಪಾರ್ಟ್ಮೆಂಟ್ ವಿವಿ ನಗರ

ಶಾಂತಿನಗರ ರಾಜೀವ್ ಗಾಂಧಿ ಶಾಲೆ ಮೈಸೂರು

ಆಯಿಲ್ ಮಿಲ್ ರಸ್ತೆ ಶಾಂತಲಾ ಚಿತ್ರಮಂದಿರದ ಹಿಂಭಾಗ ಕೆ ಆರ್ ಮೊಹಲ್ಲಾ ಮೈಸೂರು

ಜಯರಾಮ್ ಪಂಡಿತ್ ರಸ್ತೆ ಶಿವರಾಂಪೇಟೆ ಮೈಸೂರು

ಮಧುವಿನಹಳ್ಳಿ ಕೆಆರ್ ನಗರ

ಮೊದಲನೇಹಂತ ಗಾಯತ್ರಿಪುರಂ ಮೈಸೂರು

4ನೇ ಅಡ್ಡರಸ್ತೆ ವಿಜಯನಗರ 4ನೇ ಹಂತ ಮೈಸೂರು

ಜ್ಯೋತಿ ನಗರ ಮೈಸೂರು

ಕೆ ಎಸ್ ಆರ್ ಪಿ ವಸತಿ ಗೃಹ ಗಾಯತ್ರಿ ಪುರಂ ಮೈಸೂರು

ವಿಜಯನಗರ 5ನೇ ಅಡ್ಡರಸ್ತೆ 2ನೇ ಹಂತ.


Share