ಎಂಪಿ,ಕವನ ಸಂಗ್ರಹ – ಯಾರು ಹಿತವರು: ರಾಮ್

Share

*ಯಾರು ಹಿತವರು….!*

ಹಿತವಾಗಿರುವುದೆಲ್ಲಾ
ಹಿತ
ತರವುದಿಲ್ಲ…..!
*ಹಿತಶತೃಗಳಿದ್ದಾರೆ ಎಚ್ಚರಿಕೆ*

ಹತ್ತಿರವಿದ್ದವರೆಲ್ಲಾ
ಹಿತ
ಬಯಸುವುದಿಲ್ಲ.
*ದಾಯಾದಿಗಳಿದ್ದಾರೆ ಎಚ್ಚರಿಕೆ*

*ಖುಷಿ* ಯಾಗಿರಿ – *ಹೃದಯ* ವಂತರಾಗಿರಿ

……..

*ನೆನಪಿಡಿ……!*

ಪರಿಸ್ಥಿತಿ
ಬದಲಾಗದಿದ್ದರೂ
ಪರ್ವಾಗಿಲ್ಲ…..!

ಮನಸ್ಥಿತಿ
ಎಂದೆಂದಿಗೂ
ಬದಲಾಗದಿರಲಿ.

*ಖುಷಿ* ಯಾಗಿರಿ – *ಹೃದಯ* ವಂತರಾಗಿರಿ

*ರಾಮ್ ಮೈಸೂರು*
*ದುರಂತ……!*

ವೇದ ಓದೋದು
ತೋರಿಕೆ,
Fashion
ಆಗಿದೆ……!

ವೇದನೆ ಕೊಡೋದು
ವಾಡಿಕೆ,
Passion
ಆಗಿದೆ.

*ಖುಷಿ* ಯಾಗಿರಿ – *ಹೃದಯ* ವಂತರಾಗಿರಿ

*ರಾಮ್ ಮೈಸೂರು*

 

 

 


Share