ಎಂಪಿ ಕವನ ಸಂಗ್ರಹ – ತಪ್ಪು……!

248
Share

*ತಪ್ಪು……!*

ತಪ್ಪುಗಳ‌
ಎತ್ತಿ‌ ತೋರುತ್ತಾ
ಸಾಗಿದರೆ
ಸಂಬಂಧವದು
ಕಮರುವುದು…….!

ತಪ್ಪುಗಳ
ಕಾರಣ ಅರಿತು
ತಿದ್ದುತ್ತಾ ಬದುಕಿದರೆ
ಪ್ರೀತಿಯದು
ನಳನಳಿಸುವುದು.

*ಖುಷಿಯಾಗಿರಿ – ಹೃದಯವಂತರಾಗಿರಿ*

*ರಾಮ್ ಮೈಸೂರು**ಮ

2) …..ನರಂಜನೆ – ಯೋಚನೆ……!*

ಬದುಕಿನಲ್ಲಿ
ಪ್ರತಿ ಕ್ಷಣ
ಖುಷಿಯಿಂದ
ಅನುಭವಿಸುವವರಿಗೆ
ಪ್ರತಿ ದಿನವೂ ಇರುತ್ತೇ
ಮನರಂಜನೆ…….!

ಮನಸಿನಲ್ಲಿ
ಪ್ರತಿ ದಿನವೂ
ಅಸೂಯೆಯಿಂದ
ಕರುಬುವವರಿಗೆ
ಪ್ರತಿ ಕ್ಷಣ ಕಾಡುತ್ತೇ
ಯೋಚನೆ.

*ಖುಷಿಯಾಗಿರಿ – ಹೃದಯವಂತರಾಗಿರಿ*

*ರಾಮ್ ಮೈಸೂರು*

 


Share