ಎಂಪಿ ಟಾಕ್- ವಿಶ್ವ ಹೃದಯ ಆರೋಗ್ಯ ದಿನಾಚರಣೆ: ಯುವಕರಲ್ಲಿ ಹೆಚ್ಚಾಗುತ್ತಿರುವ ಹೃದಯಘಾತ ಡಾ . ರಾಜಗೋಪಾಲ್ ವೀಕ್ಲಿಸಿ

 

ಮೈಸೂರು – ಹಿರಿಯರಿಗಿಂತ ಯುವಕರಲ್ಲೇ ಹೆಚ್ಚು ಹೃದಯ ಸಂಬಂಧಿತ ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದು ಆತಂಕಕಾರಿ ಬೆಳವಣಿಗೆ ಆಗಿದೆ. ಎಂದು ಖ್ಯಾತ ಹೃದಯ ತಜ್ಞರಾದ ಡಾ. ರಾಜಗೋಪಾಲ್ ತಿಳಿಸಿದ್ದಾರೆ. ಯುವಕರಲ್ಲಿ ಈ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕಾವೇರಿ ಹಾರ್ಟ್ ಅಂಡ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ವತಿಯಿಂದ ವಿಶ್ವ ಹೃದಯ ದಿನವಾದ ಸೆಪ್ಟೆಂಬರ್ 25ರಂದು ಮ್ಯಾರಥಾನ್ ಓಟವನ್ನು ಏರ್ಪಡಿಸಿದ್ದು ಅದರ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸುಧೀರ್ಘ ವಿವರಣೆಯನ್ನು ನೀಡಿದ್ದಾರೆ. ಇದನ್ನು ಕೇಳಿ ಯುವ ಜನರೇ ಜಾಗೃತಗೊಳ್ಳಿ.