ಎಕ್ಸೆಲ್ ಪ್ಲಾಂಟ್ ಯೋಜನೆ ವಿರೋಧಿಸುವವರು ಮೋದಿಯವರ ಸ್ವಚ್ಛ ಭಾರತ ವಿರೋಧಿಗಳು – ಸಂಸದ ಪ್ರತಾಪ್ ಸಿಂಹ

318
Share

ಎಕ್ಸೆಲ್ ಪ್ಲಾಂಟ್ ಯೋಜನೆ ವಿರೋಧಿಸುವವರು ಮೋದಿಯವರ ಸ್ವಚ್ಛ ಭಾರತ ವಿರೋಧಿಗಳು ಎಂದು ಸಂಸದ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಎಕ್ಸ್ ಎಕ್ಸೆಲ್ ಪ್ಲಾಂಟ್ ಅನ್ನು ಬಗ್ಗೆ ಕೆಆರ್ ಕ್ಷೇತ್ರದ ಶಾಸಕ ಹೇಳಿರುವುದನ್ನು ನಂಬುವುದಕ್ಕೆ ಆಗುವುದಿಲ್ಲ ಎಂದು ಅವರು ತಿಳಿಸಿದರು
ಸೂಯೇಜ್ ಫಾರಂ ಯೋಜನೆಯನ್ನು ಯಾವುದೇ ಕಾರಣದಿಂದ ಕೈ ಬಿಡುವುದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು .


Share