ಎಪಿಎಂಸಿ ಕಾಯ್ದೆ ವಿರೋಧಿಸಿ ಮೈಸೂರಿನಲ್ಲಿ ರೈತರ ಪ್ರತಿಭಟನೆ

ಎಪಿಎಂಎಲ್ ಕಾಯ್ದೆಯನ್ನು ಜಾರಿಗೆ ತೆರಿಗೆ ತರಬಾರದು ಎಂದು ವಿರೋಧಿಸಿ ಮೈಸೂರು ಭಾಗದ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿದರು ಪ್ರತಿಭಟನೆಯ ನೇತೃತ್ವ ವನ್ನು ರೈತರ ಮುಖಂಡ ಕುರುಬೂರು ಶಾಂತ ಮೂರ್ತಿ ಅವರು ವಹಿಸಿದ್ದರು.