ಎಲ್ಲರ ಚಿತ್ತ ಮುದ್ದೇನಹಳ್ಳಿ ಅತ್ತ

Share

ಮುದ್ದೇನಹಳ್ಳಿ ಎಂದರೆ ಎಲ್ಲರನ್ನೂ ಗಮನಕ್ಕೆ ಸೆಳೆಯುವ ಒಂದು ಪುಟ್ಟ ಗ್ರಾಮ.
ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯನವರ ಹುಟ್ಟೂರು.
ಇಂದು ಇದೆ ಊರಿನಲ್ಲಿ ವೈದ್ಯಕೀಯ ಕಾಲೇಜಿನ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವುದು ಒಂದು ರೀತಿ ವೈಶಿಷ್ಟ್ಯವಾದ್ರೆ, ಸರ್ ಎಂವಿ ವಾಸವಾಗಿ ವಾಸಿಸುತ್ತಿದ್ದ ,ಈಗ ಮ್ಯೂಸಿಯಂ ಆಗಿ ಪರಿವರ್ತನೆಗೊಂಡಿರುವ ಅವರ ಮನೆಗೆ ನರೇಂದ್ರ ಮೋದಿ ಭೇಟಿ ನೀಡುತ್ತಿರುವುದು ಮತ್ತೊಂದು ವಿಶೇಷ. ಸ್ವತಃ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳು ಭೇಟಿ ನೀಡುತ್ತಿರುವುದರಲ್ಲಿ ಅನುಕ್ರಮವಾಗಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ರವರೆ ಮೋ ದ ಲಿಗರು ಎಂದು ಹೇಳಲಾಗಿದೆ.


Share