ಎಲ್ಲರ ಹೃದಯದಲ್ಲೂ ಹಾಡುತ್ತಿರುವ ಎಸ್ಪಿಬಿ : ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

Share

ಮೈಸೂರು ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಮಣ್ಯಮ್ ಅವರು ಎಲ್ಲರ ಹೃದಯದಲ್ಲೂ ಹಾಡುತ್ತಿದ್ದಾರೆ ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ತಿಳಿಸಿದರು. ಎಸ್ ಪಿ ಬಾಲಸುಬ್ರಹ್ಮಣ್ಯಮ್ ಅವರು ಸ್ವಾಮೀಜಿಯವರ ಜೊತೆ ಕಳೆದ ಸಮಯವನ್ನು ಆಶ್ರಮದ ಭಕ್ತರಿಗೆ ಮತ್ತು ಜನತೆಗೆ ತಿಳಿಸುತ್ತ ಅವರನ್ನು ನೆನಪಿಸಿಕೊಂಡರು.


Share