S.S.L.C. ಡಿಗ್ರಿ, ವಿದ್ಯಾರ್ಥಿಗಳನ್ನು ಪಾಸ್ ಮಾಡದಿದ್ದರೆ ಹೋರಾಟ ವಾಟಾಳ್ ನಾಗರಾಜ್

510
Share

ಮೈಸೂರು . ಎಸೆಸೆಲ್ಸಿ ವಿದ್ಯಾರ್ಥಿಗಳು ಪ್ರಥಮ ದ್ವಿತೀಯ ಮತ್ತು ಡಿಗ್ರಿ ವಿದ್ಯಾರ್ಥಿಗಳನ್ನು ಪಾಸು ಮಾಡದೇ ಇದ್ದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಕನ್ನಡ ಚಳುವಳಿ ಅವರು ಇಂದು ಬೆಳಿಗ್ಗೆ ನಗರದ ಹಾರ್ಡಿಂಗ್ ವೃತ್ತ ದಲ್ಲಿ ಪ್ರತಿಭಟನೆಯನ್ನು ನಡೆಸಿದ ಅವರು ಈಗಾಗಲೇ ಪರೀಕ್ಷೆ ಆಗಿರುವ ವಿದ್ಯಾರ್ಥಿಗಳಿಗೆ ಮತ್ತು ಮುಂಬೈ ಮುಂದೆ ನಡೆಯಬೇಕಾಗಿರುವ ಪರೀಕ್ಷೆಗಳನ್ನು ನಡೆಸಲು ಎಲ್ಲಾ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಬೇಕು ಎಂದು ಅವರು ಪ್ರತಿಭಟನೆಯಲ್ಲಿ ಒತ್ತಾಯಿಸಿದರು ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಅರ್ಥವಾಗುವುದಿಲ್ಲ ಅದರಲ್ಲೂ ಗ್ರಾಮಾಂತ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಕಷ್ಟಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು ಈಗಾಗಲೇ ಹಲವು ರಾಜ್ಯಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪಾಸ್ ಮಾಡಿದ್ದಾರೆ ಹಾಗೆ ಕರ್ನಾಟಕ ರಾಜ್ಯದಲ್ಲಿ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು ಸ್ಪರ್ಧಿಸುತ್ತೇನೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದಾಗಿ ಕನ್ನಡ ಚಳುವಳಿ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ತಿಳಿಸಿದ್ದಾರೆ ಅವರು ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತ ಈಗಾಗಲೇ ಐದು ಬಾರಿ ಇದ್ದೇನೆ ನಾನು ಯಾರನ್ನು ಕೇಳಿಲ್ಲ ಆದರೆ ಈಗಲೂ ನಾನು ಎಂಎಲ್ಸಿ ಮಾಡಿ ಎಂದು ಕೇಳುವುದಿಲ್ಲ ಈಗ ನನ್ನನ್ನು ಎಂಎಲ್ಸಿ ಮಾಡಿದರೆ ಮಾಡಿದವರು ರಾಜ್ಯಕ್ಕೆ ಗೌರವ ಸಲ್ಲುತ್ತದೆ ಎಂದರು ಅವರು ಮುಂದುವರೆದು ಮಾತನಾಡುತ್ತ ಇನ್ನು ಮೂರು ಜನ ಕಳೆದರು ಬಿಜೆಪಿ ಸೇರುವುದಿಲ್ಲ ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಭೇಟಿಯ ಬಗ್ಗೆ ಪ್ರಶ್ನಿಸಿದಾಗ 40ವರ್ಷದ ಅವರ ನಮ್ಮ ಸ್ನೇಹ ಎಂದು ಗುಡುಗಿದರು


Share