ಆಕಾಶವಾಣಿ ಮೈಸೂರು ಕೇಂದ್ರದಿಂದ ಇಂದು,29-05-2020 ಶುಕ್ರವಾರ ಮುಂಜಾನೆ 9-35 ರಿಂದ ನೇರ ಫೋನ್ ಇನ್ ಕಾರ್ಯಕ್ರಮ ಪ್ರಸಾರವಾಗಲಿದೆ. ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಶ್ರೀ ಎಸ್. ಸುರೇಶಕುಮಾರ ಅವರು ಭಾಗವಿಹಿಸಿ, SSLC ಪರೀಕ್ಷೆಯ ಸಿದ್ಧತೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಪ್ರಶ್ನೆ ಕೇಳಲು ಬಳಸಬೇಕಾದ ದೂರವಾಣಿ ಸಂಖ್ಯೆಗಳು, 2512582 ಹಾಗೂ 2515089 ಮೈಸೂರಿನ STD ಸಂಖ್ಯೆ 0821.