ಕಪಿಲಾ ನದಿ ನೀರು ಹೆಚ್ಚಳ: ತುಂಬಿ ಹರಿದ ಸೇತುವೆ

Share

ಮೈಸೂರು ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮಕ್ಕೆ ತೆರಳುವ ಮುನ್ನ ಇರುವ ಸೇತುವೆ ನೀರಿನಿಂದ ತುಂಬಿ ಹರಿಯುತ್ತಿದೆ. ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿ ಬೀಳುತ್ತಿದ್ದು ಕಬಿನಿ ಅಣೆಕಟ್ಟು ಒಳ ಹರಿವು ಹೆಚ್ಚಾಗಿದ್ದು ಇಂದು ಬೆಳಗ್ಗೆ 60.000 ಕ್ಯುಸೆಕ್ಸ್ ಬಿಡಲಾಗುತ್ತಿದೆ. ಎಂದು ನೀರಾವರಿ ಇಲಾಖೆಯ.


Share