ಕರೆಂಟ್ ಶಾಕ್: ಬಾಲಕ ಬಲಿ

ಮೈಸೂರಿನಲ್ಲಿ ಕರೆಂಟ್ ಶಾಕ್‌ಗೆ ಬಾಲಕ ಬಲಿ.
ಮೈಸೂರಿನ ಇಟ್ಟಿಗೆಗೂಡು ನಿವಾಸಿ ಸುಂದರ ಪುತ್ರ ಕೌಶಿಕ್ (14) ಮೃತ ಬಾಲಕ. ದುರ್ದೈವಿ ಯಾಗಿದ್ದಾನೆ
ಆಟವಾಡುವ ವೇಳೆ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದ ಬಾಲಕ. ಎಂದು ಹೇಳಲಾಗಿದೆ.
ಈ ವೇಳೆ ತಲೆಯ ಹಿಂಬದಿಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವು.
ಧಾರಕಾರ ಮಳೆಯಿಂದಾಗಿ ಕರೆಂಟ್ ಗ್ರೌಂಡ್ ಆಗಿತ್ತು.
ಮಳೆ ನಿಂತ ವೇಳೆ ಆಟವಾಡಲು ಹೋಗಿದ್ದ ವೇಳೆ ಘಟನೆ.
ನಜರ್‌ಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.