ಕೊರೋನಾ ಮುಕ್ತ ಹಾದಿಯಲ್ಲಿ ಮೈಸೂರು ಜಿಲ್ಲೆ

844
Share

ಒಟ್ಟು 90 ಕೇಸುಗಳಲ್ಲಿ 88 ಮಂದಿ ಗುಣಮುಖರಾಗಿದ್ದು,ಕಳೆದ ಹದಿನಾಲ್ಕು ದಿನಗಳಿಂದ ಯಾವುದೇ ಹೊಸ ಕೇಸ್ ಪತ್ತೆಯಾಗಿಲ್ಲ.ನಾಳೆಯಿಂದ ಆರೆಂಜ್ ಜೋನ್ ವಲಯಕ್ಕೆ ಶಿಫ್ಟ್ ಆಗುವ ಸಾದ್ಯತೆ ಇದೆ ಎಂದು ಹೇಳಲಾಗುತ್ತಿದೆ.


Share