ಕರೋನಾ: ಮೈಸೂರು ವಾಟರ್ ವರ್ಕ್ಸ್, ಬ೦ದ್

Share

ಕರೋನಾ ವಾಟರ್ ವರ್ಕ್ಸ್, ಮೈಸೂರು ನಗರದ ಕೆಆರ್ಎಸ್ ರಸ್ತೆ ಯಾದವಗಿರಿ ಯಲ್ಲಿರುವ ವಾಣಿವಿಲಾಸ ವಾಟರ್ ವರ್ಕ್ ಕಚೇರಿಯನ್ನು ಬಂದ್ ಮಾಡಲಾಗಿದೆ. ಕಳೆದ ಮೂವತ್ತರ 31ರಂದು ನಿವೃತ್ತಿ ಹೊಂದಿದ ನೌಕರರೊಬ್ಬರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದ ಕೆಲವು ನೌಕರರು ಗಳಲ್ಲಿ ಕರೋನ ವೈರಸ್ ಪಾಸಿಟಿವ್ ಬಂದಿದೆ ಎಂದು ಹೇಳಲಾಗಿದ್ದು. ನಿನ್ನೆ ಮತ್ತು ಇಂದು ಕಛೇರಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಸೆಂಟ್ರಲ್ ಪೂರ್ವ-ಪಶ್ಚಿಮ ಎಂಬ ಮೂರು ವಿಭಾಗಗಳು ಇದ್ದು ಇವುಗಳನ್ನು ನಿನ್ನೆಯ ದಿನ ಸಂಪೂರ್ಣ ಸ್ಯಾನಿಟೇಶನ್ಮಾಡಲಾಗಿದೆ. ಮುಂಜಾಗೃತಾ ಕ್ರಮವಾಗಿ ನಿನ್ನೆ ಮತ್ತು ಇಂದು ಎಲ್ಲಾ ಕಚೇರಿಗಳನ್ನ ಸಂಪೂರ್ಣ ಬಂದ್ ಮಾಡಲಾಗಿದೆ.


Share