ಕರೋನಾ ರಾಜ್ಯದ ಸಂಕ್ಷಿಪ್ತ ವರದಿ

Share

ಕೊರೊನಾ ವೈರಸ್ ರಾಜ್ಯ ವರದಿ

ಕರ್ನಾಟಕದಲ್ಲಿಂದು 5,773 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ

ಕರ್ನಾಟಕದಲ್ಲಿಂದು ನಾಲ್ಕು ಲಕ್ಷ 4 ಸಾವಿರದ ಗಡಿ ದಾಟಿದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಬಾಗಲಕೋಟೆ 126
ಬಳ್ಳಾರಿ 266
ಬೆಳಗಾವಿ 75
ಬೆಂಗಳೂರು ಗ್ರಾಮಾಂತರ 77
ಬೆಂಗಳೂರು ನಗರ 2,942
ಬೀದರ್ 32
ಚಾಮರಾಜನಗರ 20
ಚಿಕ್ಕಬಳ್ಳಾಪುರ 82
ಚಿಕ್ಕಮಗಳೂರು 101
ಚಿತ್ರದುರ್ಗ 50
ದಕ್ಷಿಣಕನ್ನಡ 152
ದಾವಣಗೆರೆ 199
ಧಾರವಾಡ 29
ಗದಗ 87
ಹಾಸನ 128
ಹಾವೇರಿ 53
ಕಲಬುರಗಿ 141
ಕೊಡಗು 11
ಕೋಲಾರ 26
ಕೊಪ್ಪಳ 139
ಮಂಡ್ಯ 169
ಮೈಸೂರು 221
ರಾಯಚೂರು 22
ರಾಮನಗರ 11
ಶಿವಮೊಗ್ಗ 150
ತುಮಕೂರು 25
ಉಡುಪಿ 113
ಉತ್ತರಕನ್ನಡ 77
ವಿಜಯಪುರ 112
ಯಾದಗಿರಿ 137

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 4,04,324 ಕ್ಕೆ ಏರಿಕೆ

ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 8,015

ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 3,00,770

ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳು 97,001

ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 141

ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 6,534
(ಮೈಸೂರು 503 + 09 = 512)


Share