ಕೊರೋನ ಸದ್ಯಕ್ಕೆ ನಿಲ್ಲಲ್ಲ! ಬೆಂಗಳೂರು ನಗರದಲ್ಲಿ ಕೊರಮ ಸಂಖ್ಯೆ ಕಡಿಮೆ ಆಗಲ್ಲ ಎಂದು ಗೃಹಸಚಿವ ಅಶ್ವತ್ ನಾರಾಯಣ್ ಪ್ರಕಟಿಸಿದ್ದಾರೆ , ಇನ್ನು ಹಲವು ತಿಂಗಳು ಸಮಸ್ಯೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ. ಸಮಸ್ಯೆಯ ಸಂಬಂಧ ಅಂದಾಜು ಮಾಡುವುದರಲ್ಲಿ ಸರ್ಕಾರ ಎಡವಿದೆ ಎಂದು ನೇರವಾಗಿ ತಿಳಿಸಿದರು. ಕೊರೊನಾ ಸೋಂಕು ಪರೀಕ್ಷೆ ಮಾಡುವುದರಲ್ಲಿ ಹಿನ್ನಡೆಯಾಗಿದೆ ಎಂದ ಅವರು ,ಪರೀಕ್ಷೆಗೆ ಹೆಚ್ಚು ಸಾರ್ವಜನಿಕರು ಬರುತ್ತಿದ್ದಾರೆ ಎಂದು ಅವರು ತಿಳಿಸಿದರು.