ಕರೋನ ಎಫೆಕ್ಟ್ : ಮೈಸೂರಿನಲ್ಲಿ ಇಂದಿನಿಂದಲೇ ಟೀ ಅಂಗಡಿಗಳು ಬಂದ್ : ಪಾಲಿಕೆ ಆದೇಶ

ಮೈಸೂರು ಮೈಸೂರಿನಲ್ಲಿ ದಿನದಿಂದ ಕೊರೊನಾ ವೈರಸ್ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ.
ಇಂದಿನಿಂದಲೇ ಅನ್ವಯವಾಗುವಂತೆ ಮೈಸೂರು ನಗರದಾದ್ಯಂತ ಟೀ ಅಂಗಡಿಗಳನ್ನು ಅನಿರ್ದಿಷ್ಟಾವಧಿಯವರೆಗೆ ಬಂದ್ ಮಾಡಲು ಆದೇಶ. ಹೊರಡಿಸಿದೆ.
ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಆದೇಶ. ಹೊರಡಿಸಿದ್ದಾರೆ
ಸಾರ್ವಜನಿಕರು ಟೀ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಪರಿಣಾಮ ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ ಟೀ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ. ಮಾಡಲಾಗಿದೆ
ಸಾರ್ವಜನಿಕರು ಅನಗತ್ಯವಾಗಿ ಗುಂಪು‌ ಸೇರುವುದನ್ನು‌ ತಡೆಗಟ್ಟುವ ಸಲುವಾಗಿ ಟೀ ಅಂಗಡಿಗಳನ್ನು ಬಂದ್ ಮಾಡುವಂತೆ ಆದೇಶ. ವಾಗಿರುತ್ತದೆ