ಕರೋನ ಮೈಸೂರು ಇ0ದು 626 ಹೊಸ ಸೋಂಕು.

Share

ಮೈಸೂರು

ಮೈಸೂರಿನಲ್ಲಿಂದು 626 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 29,303 ಕ್ಕೇರಿಕೆ.
ಮೈಸೂರಿನಲ್ಲಿ 29 ಸಾವಿರ ದಾಟಿದ ಕೊರೊ‌ನಾ ಸೋಂಕಿತರ ಸಂಖ್ಯೆ
ಇಂದು 1018 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಇದುವರೆಗೂ 23,432 ಮಂದಿ ಕೊರೊನಾ ಸೋಂಕಿತರು ಗುಣಮುಖ.
ಸಕ್ರಿಯ ಪ್ರಕರಣಗಳ ಸಂಖ್ಯೆ 5,192
ಇಂದು 12 ಮಂದಿ ಕೊರೊನಾ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 679 ಮಂದಿ ಕೊರೊನಾ ಸೋಂಕಿತರು ಸಾವು


Share