ಕರೋನ: 1,514 ಮೈಸೂರಿನಲ್ಲಿ ಸೋಂಕು

Share

ಮೈಸೂರು ಕೊರೊನಾ ಸೋಂಕು ಹೆಚ್ಚಳ

ಮೈಸೂರಿನಲ್ಲಿಂದು 1,514 ಹೊಸ ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ.
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 36,291 ಕ್ಕೇರಿಕೆ.
ಇಂದು 859 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಇದುವರೆಗೂ 28,465 ಮಂದಿ ಕೊರೊನಾ ಸೋಂಕಿತರು ಗುಣಮುಖ.
ಸಕ್ರಿಯ ಪ್ರಕರಣಗಳ ಸಂಖ್ಯೆ 7,028
ಇಂದು 18 ಮಂದಿ ಕೊರೊನಾ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 798 ಮಂದಿ ಕೊರೊನಾ ಸೋಂಕಿತರು ಸಾವು


Share