ಕರ್ನಾಟಕ ಚುನಾವಣಾ 2023 ರ ಮುಖ್ಯಾಂಶಗಳು

Share

ಚುನಾವಣ ಆಯೋಗವು ಕರ್ನಾಟಕ ರಾಜ್ಯದಲ್ಲಿ ಮೇ 10 ರಂದು ಮತದಾನ ನಡೆಯುವುದಾಗಿ ಘೋಷಿಸಿದೆ.
ಚುನಾವಣೆಯ ಕೆಲವೊಂದು ಮುಖ್ಯಾಂಶಗಳು ಈ ರೀತಿ ಇದೆ.
1 . ಒಟ್ಟು 58,282 ಮತಗಟ್ಟೆಗಳಿವೆ,
2 . ನಗರ ಪ್ರದೇಶಗಳಲ್ಲಿ 28,866 ಮತಗಟ್ಟೆಗಳು
3 . ಪ್ರತಿ ಮತಗಟ್ಟೆಗೆ ಸರಾಸರಿ ಮತದಾರರ ಸಂಖ್ಯೆ 883
4 . ಭಾರತೀಯ ಚುನಾವಣಾ ಆಯೋಗವು ಸೂಕ್ಷ್ಮ ಬೂತ್‌ಗಳನ್ನು ಗುರುತಿಸಿದ್ದು, ಅಲ್ಲಿ ಮೂರು ಹಂತದ ವಿಧಾನವನ್ನು ನಿಯೋಜಿಸುವುದಾಗಿ ಹೇಳಿದೆ
5 . ಕರ್ನಾಟಕದಲ್ಲಿ ಮೊದಲ ಬಾರಿಗೆ 9.17 ಲಕ್ಷ ಮತದಾರರಿದ್ದಾರೆ.
6 . ಮೊದಲ ಬಾರಿಗೆ, ಮುಂಬರುವ ಚುನಾವಣೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ ಜನರು ಮತ್ತು ಅಂಗವಿಕಲರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ
7 . ರಾಜ್ಯದಲ್ಲಿ ಒಟ್ಟು 5.21 ಕೋಟಿ ಮತದಾರರಿದ್ದಾರೆ
8 . ಮಹಿಳಾ ಮತದಾರರು 2.59 ಕೋಟಿ
9 . ಪುರುಷ ಮತದಾರರು 2.62 ಕೋಟಿ
10 . ಒಟ್ಟು ಮತದಾರರಲ್ಲಿ 16,976 ಮಂದಿ 100 ವರ್ಷ ಮೇಲ್ಪಟ್ಟವರು,
11 . 4,699 ಮಂದಿ ತೃತೀಯಲಿಂಗಿಗಳು
12 . 9.17 ಲಕ್ಷ ಮಂದಿ ಪ್ರಥಮ ಬಾರಿ ಮತದಾರರು
13 . ದುರ್ಬಲ ಬುಡಕಟ್ಟು ಗುಂಪುಗಳು ಮತ್ತು ಟ್ರಾನ್ಸ್‌ಜೆಂಡರ್‌ಗಳಿಗಾಗಿ ವಿಶೇಷ ಬೂತ್‌ಗಳ ಸ್ಥಾಪಿನೆ
14 . 1,300ಕ್ಕೂ ಹೆಚ್ಚು ಮತಗಟ್ಟೆಗಳನ್ನು ಮಹಿಳೆಯರೇ ಪ್ರತ್ಯೇಕವಾಗಿ ನಿರ್ವಹಿಸಲಿದ್ದಾರೆ
15 . ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯವು 58,000 ಮತಗಟ್ಟೆಗಳನ್ನು ಹೊಂದಿರುತ್ತದೆ
17 . 224 ವಿಧಾನಸಭಾ ಕ್ಷೇತ್ರಗಳಲ್ಲಿ 36 ಪರಿಶಿಷ್ಟ ಜಾತಿ ಮತ್ತು 15 ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.


Share