ಕರ್ನಾಟಕ ಚುನಾವಣ ದಿನಾಂಕ ಪ್ರಕಟ

Share

ಎಲ್ಲರೂ ಎದುರು ನೋಡುತ್ತಿದ್ದ ಕರ್ನಾಟಕ ರಾಜ್ಯ ಚುನಾವಣಾ ದಿನಾಂಕ ಪ್ರಕಟ ಮಾಡಿದ್ದಾರೆ.
10/ 05/2023 ರಂದು ಒಂದೇ ದಿನ ಚುನಾವಣೆ ನಡೆಯಲಿದೆ. ಮತ ಎಣಿಕೆ ಮೇ 13 ರಂದು ನಡೆಯಲಿದೆ. ನಾಮಪತ್ರ ಏಪ್ರಿಲ್ 13 ರಿಂದ ಸಲ್ಲಿಸಬಹುದು. ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕ ಏಪ್ರಿಲ್ 20.


Share