Local Express ಕರ್ನಾಟಕ ಪ್ರಜಾ ಪಾರ್ಟಿಯ ಮೈಸೂರಿಗೆ ನಗರಾಧ್ಯಕ್ಷ ನೇಮಕ By Mysore Pathrike - May 15, 2020 Share Facebook Twitter Google+ WhatsApp Email Telegram ಕರ್ನಾಟಕ ಪ್ರಜಾ ಪಾರ್ಟಿಯ ನಗರ ಅಧ್ಯಕ್ಷರನ್ನಾಗಿ ಹರೀಶ್ ಅವರನ್ನು ನೇಮಕ ಮಾಡಿರುವುದಾಗಿ ಪಕ್ಷದ ಸಂಸ್ಥಾಪಕ ಶಿವಣ್ಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು