ಕರ್ನಾಟಕ ರಾಜ್ಯದಲ್ಲಿ ಕೋರೋನ ಸೊಂಕಿತರ ಸಂಖ್ಯೆ 1079ಕ್ಕೆ ಏರಿದೆ.

355
Share

ಬೆಂಗಳೂರು ಕರ್ನಾಟಕ ರಾಜ್ಯದಲ್ಲಿ ಕೋರೊನ ಸೋಂಕಿತರ ಸಂಖ್ಯೆ 1.079 ಕ್ಕೆ ಏರಿದೆ ಇಂದು ಒಂದೇ ದಿನ ರಾಜ್ಯದಲ್ಲಿ ಇಪ್ಪತ್ತ್ಮೂರು ಹೊಸ ಪ್ರಕರಣಗಳು ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ ಕೊರೊನಾ ರಾಜ್ಯ ಅಲರ್ಟ್

ರಾಜ್ಯದಲ್ಲಿ 23 ಹೊಸ ಪ್ರಕರಣ

ಮಂಡ್ಯ 01
ಹಾಸನ 03
ಉಡುಪಿ 01
ಧಾರವಾಡ 01
ದಾವಣಗೆರೆ 01
ಬಳ್ಳಾರಿ 01
ಬಾಗಲಕೋಟೆ 01
ಬೆಂಗಳೂರು 14

ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ 1079 ಕ್ಕೆ ಏರಿಕೆ


Share