ಸಿನಿ ಕಲಾವಿದರಿಗೆ ನೆರವಾದ ನಟಿ ಮಾಳವಿಕ ಅವಿನಾಶ್.
ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಿನಿಕಲಾವಿದರಿಗೆ ದಿನ ಬಳಕೆಯ ಕಿಟ್ ವಿತರಣೆ ಮಾಡಿದರು.
ಸಹ ಕಲಾವಿದರು, ಮೇಕಪ್ ಕಲಾವಿದರು, ಲೈಟ್ಮೆನ್ಸ್, ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ನೆರವು. ನೀಡಲಾಯಿತು.
ನಗರದ ವಿದ್ಯಾಭಾರತೀ ಕಲ್ಯಾಣ ಮಂಟಪ ದಲ್ಲಿ ಕಿಟ್ ವಿತರಣೆ ಮಾಡಲಾಯಿತು.
ಚಿತ್ರೀಕರಣ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದ ಸಿನಿ ಕಲಾವಿದರು.
ನೂರಕ್ಕೂ ಹೆಚ್ಚು ಕಲಾವಿದರಿಗೆ ಕಿಟ್ ವಿತರಿಸಿ ನೆರವಿಗೆ ನಿಂತ ಮಾಳವಿಕ ಅವರು
ಮೈಸೂರು ಶಿವು ನೇತೃತ್ವದಲ್ಲಿ ಕಲಾವಿದರಿಗೆ ಕಿಟ್ಟ ವಿತರಣೆ ಕಾರ್ಯಕ್ರಮ ನಡೆಯಿತು.