ಕಸ ಮುಕ್ತ ಮೈಸೂರು ನಗರಕ್ಕೆ 5 ಸ್ಟಾರ್ ಗ್ರೇಡ್

428
Share

ಮೈಸೂರು ಭಾರತ ದೇಶದಲ್ಲಿ ಕಸ ಮುಕ್ತ ನಗರ ಎಂದು ಪಂಚತಾರಾ ಫೈಸ್ಟಾರ್ ಎಂಬ ಗ್ರೇಡ್ ಕೇಂದ್ರ ಸರ್ಕಾರ ಪ್ರಕಟಿಸಿರುವುದಾಗಿ ನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಮೈಸೂರು ಸೇರಿದಂತೆ ಅಂಬಿಕಾಪುರ ರಾಜ್ ಕೋಟ್ ಸೂರತ್ ಇಂಡೋರ್ ಮತ್ತು ನವಿ ಮುಂಬಯಿ ಸ್ವಚ್ಛ ನಗರ ಪಟ್ಟಿಯಲ್ಲಿ ಇರುವುದಾಗಿ ಹೇಳಲಾಗಿದೆ..


Share